Dividend

KSDL ಐತಿಹಾಸಿಕ ಸಾಧನೆ: ಸರ್ಕಾರಕ್ಕೆ 135 ಕೋಟಿ ರೂ ಡಿವಿಡೆಂಡ್ ಹಸ್ತಾಂತರ!
ರಾಜ್ಯ

KSDL ಐತಿಹಾಸಿಕ ಸಾಧನೆ: ಸರ್ಕಾರಕ್ಕೆ 135 ಕೋಟಿ ರೂ ಡಿವಿಡೆಂಡ್ ಹಸ್ತಾಂತರ!

ಸಂಸ್ಥೆಯ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಕೆಎಸ್ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಅವರು ಈ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದರು.

RBI ನಿಂದ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ. ಡಿವಿಡೆಂಡ್
ವಾಣಿಜ್ಯ

RBI ನಿಂದ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ. ಡಿವಿಡೆಂಡ್

2024ನೇ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ದಾಖಲೆಯ 2.11 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ವರ್ಗಾವಣೆ/ಲಾಭಾಂಶ ಪಾವತಿ ಮಾಡಲು ಭಾರತೀಯ ರಿಸರ್ವ್​ ಬ್ಯಾಂಕ್(ಆರ್​ಬಿಐ) ಬುಧವಾರ ನಿರ್ಧರಿಸಿದೆ.

2018 ನೇ ಸಾಲಿನಲ್ಲಿ 50,000 ಕೋಟಿ ಲಾಭಾಂಶ ಸರ್ಕಾರಕ್ಕೆ ನೀಡಲಿರುವ ಆರ್ ಬಿಐ
ವಾಣಿಜ್ಯ

2018 ನೇ ಸಾಲಿನಲ್ಲಿ 50,000 ಕೋಟಿ ಲಾಭಾಂಶ ಸರ್ಕಾರಕ್ಕೆ ನೀಡಲಿರುವ ಆರ್ ಬಿಐ

2018 ನೇ ಸಾಲಿನಲ್ಲಿ ಆರ್ ಬಿಐ 50,000 ಕೋಟಿ ರೂಪಾಯಿ ಲಾಭಾಂಶವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದೆ.