ರಾಜಕೀಯಹಿನ್ನೋಟ 2024: 'ವಿಭಜಿತ' ವಿರೋಧ ಪಕ್ಷಗಳಿಗೆ 'ಸ್ವಲ್ಪ ಸಿಹಿ, ಸ್ವಲ್ಪ ಕಹಿ'
ಆಂತರಿಕ ಕಲಹ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಮೈತ್ರಿಕೂಟ ಯಶಸ್ವಿಯಾಗಲ್ಲ ಎಂಬ ಊಹೆಗಳು ಹೆಚ್ಚಾಗಿತ್ತು. ಆದರೆ ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲಾ ಲೆಕ್ಕಾಚಾರ ತಲೆಕೆಳಕಾದದ್ದು ಇಂಡಿಯಾ ಬಣದಲ್ಲಿ ಹೊಸ ಹುರುಪಿಗೆ ಕಾರಣವಾಗಿದೆ.