ವಿದೇಶಅಮೆರಿಕನ್ ಏರ್ ಲೈನ್ಸ್ ಅಪಘಾತಕ್ಕೆ ಹಿಂದಿನ ಸರ್ಕಾರದ ನೇಮಕಾತಿ ನಿಯಮಗಳೇ ಕಾರಣ: ಡೊನಾಲ್ಡ್ ಟ್ರಂಪ್
ನನ್ನನ್ನು ಕೇಳುವುದಾದರೆ ಇಲ್ಲಿ ಸುರಕ್ಷತೆಯೇ ಮುಖ್ಯವಾಗುತ್ತದೆ. ಒಬಾಮಾ, ಬೈಡನ್ ಮತ್ತು ಡೆಮೋಕ್ರಾಟ್ ಗಳು ನೀತಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅವರು ಬಿಳಿ ಜನರಿಗೆ ಆದ್ಯತೆ ನೀಡಿದರು. ಆದರೆ ನಾವು ಸಮರ್ಥ ಉದ್ಯೋಗಿಗಳಿಗೆ ಮಣೆ ಹಾಕುತ್ತೇವೆ ಎಂದರು.