ರಾಜ್ಯಕಾಳಿ ನದಿ ತಿರುವು ಯೋಜನೆಗೆ ದಾಂಡೇಲಿ, ಜೋಯಿಡಾ ನಿವಾಸಿಗಳ ವಿರೋಧ
ಪ್ರಸ್ತುತ ನಡೆಯುತ್ತಿರುವ ಕಾಳಿ ನದಿ ತಿರುವು ಯೋಜನೆಗೆ ಡಾಂಡೇಲಿ ಮತ್ತು ಜೋಯಿಡಾ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಯೋಜನೆ ಎಂದು ಬಿಂಬಿಸಲಾಗಿರುವ ಈ ಯೋಜನೆಯ ಇಡೀ ಪ್ರಕ್ರಿಯೆ ನದಿ, ಜೀವ ವೈವಿದ್ಯತೆ ಮತ್ತು ಈ ಭಾಗದ ಜನರಿಗೆ ಹಾನಿಯಾಗಲಿದೆ ಎಂದು ಆರೋಪಿಸಿದ್ದಾರೆ.