ರಾಜಕೀಯಕೊವಿಡ್-19: ಹೊಸ ಜಿಲ್ಲೆಗಳಿಗೆ ಇಂದೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ- ಸಿಎಂ ಯಡಿಯೂರಪ್ಪ
ರಾಜ್ಯದಲ್ಲಿ ಮಾರಕ ಕೊರೋನಾ ನಿಯಂತ್ರಣ ಮತ್ತು ಜಿಲ್ಲಾ ಉಸ್ತುವಾರಿಗಾಗಿ, ಈವರೆಗೆ ಉಸ್ತುವಾರಿ ಇಲ್ಲದ ಎಲ್ಲ ಜಿಲ್ಲೆಗಳಿಗೆ ಇಂದೇ ಸಚಿವರನ್ನು ನೇಮಿಸುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.