ದೇಶಇತಿಹಾಸ ತಿರುಚುವಿಕೆ, "ಕಾಲ್ಪನಿಕ ಕಥೆ" ಸೃಷ್ಟಿ ದೇಶಕ್ಕೆ ಅತ್ಯಂತ ಅಪಾಯ: ತಮಿಳುನಾಡು ಸಿಎಂ ಸ್ಟಾಲಿನ್ ಎಚ್ಚರಿಕೆ
ಇತಿಹಾಸ ತಿರುಚುವಿಕೆ ಮತ್ತು ಕೆಲವರು "ಕಾಲ್ಪನಿಕ ಕಥೆ"ಗಳನ್ನು ಸೃಷ್ಟಿಸುತ್ತಿರುವುದು ದೇಶಕ್ಕೆ ಅತ್ಯಂತ "ಅಪಾಯಕಾರಿ" ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.