ರಾಜಕೀಯಸಂಪುಟ ವಿಸ್ತರಣೆ : ಸ್ವಲ್ಪ ದಿನಗಳ ಬಳಿಕ ಅತೃಪ್ತಿ ಶಮನಗೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರು
ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕೆಲ ಹಿರಿಯ ಶಾಸಕರ ಅತೃಪ್ತಿ ಕೆಲ ದಿನಗಳ ಬಳಿಕ ಶಮನಗೊಳ್ಳಲಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.