ರಾಜಕೀಯಆಪರೇಷನ್ ಗೆ ಒಂದಾಣೆ ಖರ್ಚು ಮಾಡಿಲ್ಲ ಅಂತ ಎದೆಮುಟ್ಟಿ ಹೇಳಿ-ಬಿಎಸ್ವೈ ಸರ್ಕಾರಕ್ಕೆ 10 ಪ್ರಶ್ನೆ ಕೇಳಿದ ಕುಮಾರಸ್ವಾಮಿ
ಕಾಂಗ್ರೆಸ್ ಜೆಡಿಎಸ್,ಪಕ್ಷೇತರರನ್ನು ಖರೀದಿಸಿಲ್ಲ.ಶಾಸಕರ ಖರೀದಿಗೆ ಒಂದೂ ರೂಪಾಯಿ ಖರ್ಚು ಮಾಡಿಲ್ಲ ಎಂದು ಜನರ ಮುಂದೆ ಪ್ರಮಾಣ ಮಾಡಿ ಎಂದು ಹಾಲಿ ಮುಖ್ಯಮಂತ್ರಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾ