ರಾಜಕೀಯಕ್ಕೆ ಬೇಕಾದ ನಿಯತ್ತು, ನಿಷ್ಠೆ ಅನರ್ಹ ಶಾಸಕ ಸುಧಾಕರ್ಗೆ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.