ದೇಶಜಮ್ಮು-ಕಾಶ್ಮೀರ ವಿವಾದಿತ ಪ್ರದೇಶ ಎಂದ ಚೀನಾ: ಜಿ20 ಶೃಂಗ ಸಭೆ ಬಹಿಷ್ಕರಿಸಿದ ಡ್ರ್ಯಾಗನ್ ರಾಷ್ಟ್ರ
ಮೇ 22ರಿಂದ 24ರವರೆಗೆ ಕಾಶ್ಮೀರದಲ್ಲಿ ನಡೆಯಲಿರುವ ಜಿ-20 ಸಮ್ಮೇಳನದ ಬಗ್ಗೆ ಚೀನಾ ಉದ್ಧಟತನ ಪ್ರದರ್ಶಿಸಿದ್ದು, ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ ಜಮ್ಮು ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಕರೆದಿದ್ದು ಸಭೆಯನ್ನು ಬಹಿಷ್ಕರಿಸಿದೆ.