Dishank app

ಉಡುಪಿಯಲ್ಲಿ 'ಸುಲ್ತಾನ್ ಪುರ' ಪ್ರತ್ಯಕ್ಷ: ದಿಶಾಂಕ್ ಆ್ಯಪ್ ಎಡವಟ್ಟು, ಜನರ ಆಕ್ರೋಶ
ಸರ್ವೇ ನಂಬರ್ ಗಳನ್ನು ದಾಖಲಿಸುವ ರಾಜ್ಯ ಸರ್ಕಾರದ ದಿಶಾಂಕ್ ಆಪ್ ನಲ್ಲಿ ಉಡುಪಿ ಜಿಲ್ಲೆಯ ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ರಲ್ಲಿ ‘ಸುಲ್ತಾನಪುರ’ ಎಂಬ ಹೆಸರು ಪತ್ತೆಯಾಗಿದೆ. ಆದ್ದರಿಂದ ಜಿಲ್ಲೆಯ ಜನರು ತಮ್ಮ ಪಹಣಿಗಳನ್ನು ಪರೀಕ್ಷಿಸಿ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಸ್ತಿ ಖರೀದಿಸುವವರ ನೆರವಿಗಾಗಿ ಭೂದಾಖಲೆಗಳ ಮಾಹಿತಿ ಒಳಗೊಂಡ 'ದಿಶಾಂಕ್’ ಆ್ಯಪ್' ಬಿಡುಗಡೆ
ರಾಜ್ಯದ ಯಾವುದೇ ಭಾಗದಲ್ಲಿ ಭೂಮಿ ಖರೀದಿಸಲು, ಅಥವಾ ಯಾವುದೇ ಆಸ್ತಿ ವಿಲೇವಾರಿ, ಸರ್ವೆ ನಂಬರ್ ತಿಳಿದುಕೊಳ್ಳಲು ಇನ್ನು ಹೆಚ್ಚು ಶ್ರಮ ಪಡಬೇಕಾಗಿಲ್ಲ

