ದೇಶದಿಶಾ ಪ್ರಕರಣ: 4 ಆರೋಪಿಗಳ ಎನ್ ಕೌಂಟರ್, ಎನ್ಎಚ್ಆರ್ ಸಿಯಿಂದ ತನಿಖೆ ಪೂರ್ಣ
ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಘಟನೆಯನ್ನು ನಾಲ್ಕು ದಿನಗಳ ಕಾಲ ಎಲ್ಲ ಆಯಾಮಗಳಿಂದ ತನಿಖೆ ನಡೆಸಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ ಸಿ) ಬುಧವಾರ ಇಲ್ಲಿಂದ ದೆಹಲಿಗೆ ತೆರಳಿದೆ.