ದೇಶಮಹಿಳೆಯರ ಮೇಲಿನ ಅಪರಾಧಕ್ಕೆ 21 ದಿನಗಳಲ್ಲೇ ಶಿಕ್ಷೆ, ದಿಶಾ ಕಾಯ್ದೆ ಅಂಗೀಕಾರಕ್ಕೆ ಮೆಗಾಸ್ಟಾರ್ ಮೆಚ್ಚುಗೆ!
ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಗಳು ನಡೆದ 21 ದಿನಗಳಲ್ಲಿಯೇ ಕಠಿಣ ಶಿಕ್ಷೆ ವಿಧಿಸುವ ಮಹತ್ವದ ಆಂಧ್ರಪ್ರದೇಶ ಅಪರಾಧ ಕಾನೂನು ( ತಿದ್ದುಪಡಿ) ದಿಶಾ ಕಾಯ್ದೆಯನ್ನು ಜಗನ್ ಮೋಹನ್ ಸಂಪುಟ ಅಂಗೀಕರಿಸುವುದಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.