ಹಲವು ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ "ವಿಶ್ವದ ಅತ್ಯಂತ ಕೊಳಕು ಮನುಷ್ಯ" ಎಂಬ ಅಡ್ಡಹೆಸರು ಹೊಂದಿದ್ದ ಇರಾನ್ ನ 94 ವರ್ಷದ ಅಮೌ ಹಾಜಿ ಅವರು ನಿಧನರಾಗಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಮಂಗಳವಾರ ವರದಿ ಮಾಡಿದೆ.