ರಾಜ್ಯಬೆಂಗಳೂರು: ಭಾಷಾಂತರ ನಿರ್ದೇಶನಾಲಯದಲ್ಲಿ ಭಾಷಾಂತರಕಾರರ ಕೊರತೆ!
ಮಂಜೂರಾದ 40 ಸಿಬ್ಬಂದಿಗಳ ಪೈಕಿ 19 ಸಿಬ್ಬಂದಿಯನ್ನು ಮಾತ್ರ ನಿರ್ದೇಶನಾಲಯ ಹೊಂದಿದೆ. ಕೆಪಿಎಸ್ ಸಿ ಮೂಲಕ 9 ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ನೇಮಕಾತಿ ಯಾವಾಗ ನಡೆಯುತ್ತದೆ ಎಂಬುದು ಖಚಿತವಾಗಿಲ್ಲ.