ಸಿನಿಮಾ ಸುದ್ದಿರಚನಾ ಇಂದರ್- ಅಜಯ್ ಪೃಥ್ವಿ ನಟನೆಯ 'ನಾಟ್ ಔಟ್' ಚಿತ್ರಕಥೆ ಹುಲಿ-ಕುರಿ ಆಟವನ್ನು ಆಧರಿಸಿದೆ: ನಿರ್ದೇಶಕ ಅಂಬರೀಶ
ನಾಟ್ ಔಟ್ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸವು ಇತ್ತೀಚೆಗಷ್ಟೇ ಮುಗಿದಿದ್ದು, ನಿರ್ಮಾಪಕರು ಕ್ಲಿಯರೆನ್ಸ್ಗಾಗಿ ಸೆನ್ಸಾರ್ ಮಂಡಳಿಯ ಮೊರೆ ಹೋಗಿದ್ದಾರೆ. ಈಮಧ್ಯೆ, ಚಿತ್ರತಂಡವು ಚಿತ್ರದ ಮೊದಲ ಮೋಷನ್ ಪೋಸ್ಟರ್ ಅನ್ನು ಎಂಎಲ್ಸಿ ಪುಟ್ಟಣ್ಣ ಮತ್ತು ಕಿಸ್ ಸಿನಿಮಾ ನಿರ್ದೇಶಕ ಎ.ಪಿ. ಅರ್ಜುನ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿತು.