ಚಿತ್ರರಂಗದ ಇತಿಹಾಸದಲ್ಲಿ ಪ್ರಾರಂಭದಲ್ಲಿ ಮೂಕಿ ಚಿತ್ರಗಳದ್ದೇ ಯುಗ. ಅದಾದ ಬಳಿಕ ವಾಣಿಜ್ಯೋದ್ದೇಶಿತ ಚಿತ್ರಗಳಲ್ಲಿ ಸಂಭಾಷಣೆ, ಹಾಡುಗಳೇ ಪ್ರಧಾನವಾಗಿ ಕಾಣುತ್ತಿದ್ದವು.