Director Raghuram

'ಗಂಧದಗುಡಿಯ ಗಂಧರ್ವರು': ಸ್ಯಾಂಡಲ್ ವುಡ್ ಕಲಾವಿದರ ಗಾಯನಕಲೆಗೆ ವೇದಿಕೆ!
ಲಾಕ್ಡೌನ್ನ ಈ ಕೊನೆಯ ಹಂತದಲ್ಲಿ ಪೇಕ್ಷಕರೊಡನೆ ಸಂಪರ್ಕ ಸಾಧ್ಯವಾಗಿಸಲು ನಿರ್ದೇಶಕ ರಘುರಾಮ್ ಸಂಗೀತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. "ಗಂಧದಗುಡಿಯ ಗಂಧರ್ವರು" ಎಂಬ ಹೆಸರಿನ ಈ ಸರಣಿಯಲ್ಲಿ ಗಾಯನ ಕೌಶಲ್ಯವನ್ನು ಹೊಂದಿರುವ ನಟರು, ಕಲಾವಿದರು ಇರಲಿದ್ದಾರೆ.

'ನನ್ನ ಫ್ಯಾಮಿಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರಲ್ಲ': ನಿರ್ದೇಶಕ ರಘುರಾಮ್ ಎಚ್ಚರಿಕೆ- ವಿಡಿಯೋ
ಸ್ಯಾಂಡಲ್ ವುಡ್ ನಿರ್ದೇಶಕ ರಘುರಾಮ್ ಗರಂ ಆಗಿದ್ದಾರೆ. ಯುವ ರತ್ನ ಸಿನಿಮಾ ಟೀಸರ್ ಬಗ್ಗೆ ಅವರು ಹಾಕಿದ ಪೋಸ್ಟ್ ಗೆ ಬಂದಿರುವ ನೆಗಟಿವ್ ಪ್ರತಿಕ್ರಿಯೆಗಳಿಂದ ಕೆರಳಿ ಕೆಂಡವಾಗಿದ್ದಾರೆ.

