ಸಿನಿಮಾ ಸುದ್ದಿಮಾನವ-ಪ್ರಾಣಿ ಸಂಘರ್ಷದ ಕಥೆ ಹೊತ್ತು ತರಲಿದೆ 'ಕದನ ವಿರಾಮ'; ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ
ಕಾಂತಾರ ಸಿನಿಮಾದ ನಂತರ, ನಿರ್ದೇಶಕರು ಮಾನವ, ಪ್ರಾಣಿಗಳು ಮತ್ತು ಭೂಮಿಗೆ ಸಂಬಂಧಿಸಿದ ಸಂಘರ್ಷಗಳ ಸುತ್ತ ಕೇಂದ್ರೀಕರಿಸುವ ಕಥೆಗಳನ್ನು ಅನ್ವೇಷಿಸುತ್ತಿದ್ದಾರೆ. ಕೆ ಭಾಸ್ಕರ್ ನಾಯಕ್ ಮತ್ತು ಸಾಮ್ರಾಟ್ ಮಂಜುನಾಥ್ ವಿ ಅವರ ಬೆಂಬಲದೊಂದಿಗೆ ಅಂತದ್ದೇ ಕಥೆಯನ್ನು ಹೊಂದಿರುವ 'ಕದನ ವಿರಾಮ' ಎಂಬ ಚಿತ್ರ ಸಜ್ಜಾಗುತ್ತಿದೆ.