Director Mansore
'ಜೂಲಿಯೆಟ್' ಮೂಲಕ ಬಾಲಿವುಡ್‌ಗೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮಂಸೋರೆ ಪದಾರ್ಪಣೆ!
ಮುಖೇಶ್ ಗುಪ್ತಾ ಮತ್ತು ರೋಹಿತ್ ಕೆ ಅವರೊಂದಿಗೆ ನೀರಜ್ ತಿವಾರಿ ನೇತೃತ್ವದ ಆಗಾಜ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಚಿತ್ರದ ನಿರ್ಮಾಣದ ಹೊಣೆಯನ್ನು ಹೊತ್ತಿದೆ.

ಮಂಸೋರೆ ನಿರ್ದೇಶನದ 'ದೂರ ತೀರ ಯಾನ'ದಲ್ಲಿ ಮತ್ತೆ ಗೌರಿಯಾಗಿ ಶ್ರುತಿ ಹರಿಹರನ್ ಎಂಟ್ರಿ!
2018ರಲ್ಲಿ ಮಂಸೋರೆ ನಿರ್ದೇಶಿಸಿದ 'ನಾತಿಚರಾಮಿ' ಚಿತ್ರವನ್ನು ನೋಡಿದ ಪ್ರೇಕ್ಷಕರಿಗೆ ಗೌರಿ ಪಾತ್ರ ಪರಿಚಿತವಾಗಿರುತ್ತದೆ. ಆ ಚಿತ್ರದಲ್ಲಿ ಶ್ರುತಿ ಅವರ ಗೌರಿ ಪಾತ್ರ ವ್ಯಾಪಕ ಮೆಚ್ಚುಗೆ ಗಳಿಸಿತು.

ಮಂಸೋರೆ ನಿರ್ದೇಶನದ 'ದೂರ ತೀರ ಯಾನ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
'ದೂರ ತೀರ ಯಾನ' ಚಿತ್ರವು ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆ.

ಮಂಸೋರೆ ನಿರ್ದೇಶನದ 'ದೂರ ತೀರ ಯಾನ' ಚಿತ್ರೀಕರಣ ಪೂರ್ಣ; ಜುಲೈನಲ್ಲಿ ತೆರೆಗೆ ಬರಲು ಸಿದ್ಧತೆ
ಈ ಚಿತ್ರವು ಬೆಂಗಳೂರಿನಿಂದ ಗೋವಾಗೆ ಪ್ರಯಾಣಿಸುವ ಇಬ್ಬರು ಯುವ ಪ್ರೇಮಿಗಳ ಕಥೆಯನ್ನು ಒಳಗೊಂಡಿದೆ. ದಾರಿಯುದ್ದಕ್ಕೂ ಅವರ ಪ್ರೀತಿಯ ನಿಜವಾದ ಅರ್ಥವನ್ನು ಹುಡುಕುತ್ತದೆ.

ಅಮೆಜಾನ್ ಫ್ರೈಂ ವಿಡಿಯೋ, ನೆಟ್ಫ್ಲಿಕ್ಸ್ ವಿರುದ್ಧ ನಿರ್ದೇಶಕ ಮಂಸೋರೆ ಕಿಡಿ!
ಅಮೆಜಾನ್ ಫ್ರೈಂ ವಿಡಿಯೋ, ನೆಟ್ ಫ್ಲಿಕ್ಸ್ ನಂತರ ಓಟಿಟಿ ವೇದಿಕೆಗಳ ವಿರುದ್ಧ ಖ್ಯಾತ ನಿರ್ದೇಶಕ ಮಂಸೋರೆ ಕಿಡಿಕಾರಿದ್ದಾರೆ. ಕಾರಣ ಅವರಿಗೆ ಕನ್ನಡದ ರಿಯಾಲಿಸ್ಟಿಕ್ ಮತ್ತು ಕಂಟೆಂಟ್ ಸಿನಿಮಾ ಬೇಡವಂತೆ. ಹಾಗಂತಾ, ಮಂಸೋರೆ ಅವರು ಟ್ವೀಟ್ ಮಾಡುವ ಮೂಲಕ ಬೇಸರ ಹೊರಹಾಕಿದ್ದಾರೆ.

ಮನ್ಸೂರ್ ನಿರ್ದೇಶನದ 'ಆಕ್ಟ್ 1978' ನವೆಂಬರ್‌ನಲ್ಲಿ ತೆರೆಗೆ
ಕೊರೋನಾ ಸಾಂಕ್ರಾಮಿಕ ಮಾನದಂಡಗಳ ಅಡಿಯಲ್ಲಿ ಚಿತ್ರಮಂದಿರ ಮತ್ತೆ ಪ್ರಾರಂಭವಾಗುವುದರೊಡನೆ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಥಿಯೇಟರ್ ಗೆ ತರಲು ಸಜ್ಜಾಗುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಮನ್ಸೋರ್ ಅವರ"ಆಕ್ಟ್ 1978" ನವೆಂಬರ್ ನಲ್ಲಿ ಥಿಯೇಟರ್ ಗಳಿಗೆ ಲಗ್ಗೆ ಇಡಲಿದೆ.

