Director Kumar

'ಲವ್ ಯು ಮುದ್ದು' ಮೂಲಕ ರೊಮ್ಯಾಂಟಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ನಿರ್ದೇಶಕ ಕುಮಾರ್ ಸಜ್ಜು
ಸಿನಿಮಾ ಸುದ್ದಿ

'ಲವ್ ಯು ಮುದ್ದು' ಮೂಲಕ ರೊಮ್ಯಾಂಟಿಕ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ನಿರ್ದೇಶಕ ಕುಮಾರ್ ಸಜ್ಜು

'ಇದು ಸಾಮಾನ್ಯವಾಗಿ ನನ್ನ ಪ್ರಕಾರವಲ್ಲ; ಇದು ನಾನು ಬರೆದು ನಿರ್ದೇಶಿಸಿದ ಪ್ರೇಮಕಥೆ ಮತ್ತು ಇದು ಕಮರ್ಷಿಯಲ್ ಚಿತ್ರ' ಎಂದು ಕುಮಾರ್ ಹೇಳುತ್ತಾರೆ.

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಐಪಿಎಲ್ ಬೆಟ್ಟಿಂಗ್ ಕಥೆ ಹೇಳಲು ಬಂದ ಡೈರೆಕ್ಟರ್ ಕುಮಾರ್
ಸಿನಿಮಾ ಸುದ್ದಿ

'ಕ್ರಿಟಿಕಲ್ ಕೀರ್ತನೆಗಳು' ಮೂಲಕ ಐಪಿಎಲ್ ಬೆಟ್ಟಿಂಗ್ ಕಥೆ ಹೇಳಲು ಬಂದ ಡೈರೆಕ್ಟರ್ ಕುಮಾರ್

ಈ ಹಿಂದೆ ತಮ್ಮ ಚೊಚ್ಚಲ ಚಿತ್ರ "ಕೆಮಿಸ್ಟ್ರಿ ಆಫ್ ಕರಿಯಪ್ಪ"ಗೆ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಗಳಿಸಿದ್ದ ನಿರ್ದೇಶಕ ಕುಮಾರ್ ಇದೀಗ ತಮ್ಮ ಮೂರನೇ ಚಿತ್ರದ ತಯಾರಿಯಲ್ಲಿದ್ದಾರೆ. "ಕ್ರಿಟಿಕಲ್ ಕೀರ್ತನೆಗಳು" ಎಂಬ ಕುತೂಹಲಕರ ಶೀರ್ಷಿಕೆಯೊಡನೆ ಅವರು ಬರುತ್ತಿದ್ದು ಈ ಚಿತ್ರ ಶೀರ್ಷಿಕೆಯೊಡನೆ ವಿಕೆಟ್ ಗಳ ಚಿತ್ರವಿದ್ದು ಅದು ತಕ್ಷಣ ಗಮನ ಸೆಳೆಯುತ್ತದೆ.