ದೇಶಲಡಾಕ್ ಲಡಾಯಿ: ಭಾರತ-ಚೀನಾ ಮಧ್ಯೆ ಈ ವಾರ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಿರೀಕ್ಷೆ
ಭಾರತ ಮತ್ತು ಚೀನಾ ಪೂರ್ವ ಲಡಾಕ್ ನ ಗಡಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸುತ್ತಿನ ರಾಜತಾಂತ್ರಿಕ ಮಾತುಕತೆ ನಡೆಸುವ ಸಾಧ್ಯತೆಯಿದೆ, ಲಡಾಕ್ ನ ಗಡಿಭಾಗದ ಸಂಘರ್ಷ ಸ್ಥಳಗಳಿಂದ ಎರಡೂ ದೇಶಗಳು ಸೈನಿಕರನ್ನು ಹಿಂತೆಗೆದುಕೊಳ್ಳುವ ಕುರಿತು ಸರಣಿ ಮಾತುಕತೆಗಳ ಮುಂದುವರಿದ ಭಾಗ ಇದು ಆಗಿರಲಿದೆ.