ದೇಶಯುದ್ಧ ನಿಲ್ಲಿಸೋ ಪ್ರಧಾನಿ ಮೋದಿಗೆ Paper Leak ನಿಲ್ಲಿಸೋಕೆ ಆಗಲ್ವಾ?: ಕಾಕ್ರೋಚ್ ಜನತಾ ಪಕ್ಷದ ಅಭಿಜೀತ್ ದಿಪ್ಕೆ
ಯುವಕರಿಂದ ತನಗೆ ಸಿಗುತ್ತಿರುವ ಬೆಂಬಲದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ದೀಪ್ಕೆ, ತನ್ನ ಪೋಷಕರು ತನಗಾಗಿ ಭಯಪಡುತ್ತಾರೆ ಆದರೆ ತಾನು ಈಗ ಒಂಟಿಯಾಗಿಲ್ಲ ಎಂದು ಪೋಷಕರಿಗೆ ಹೇಳಿರುವುದಾಗಿ ದೀಪ್ಕೆ ತಿಳಿಸಿದ್ದಾರೆ.