diphtheria

ಕಲಬುರ್ಗಿ: ಡಿಫ್ತೀರಿಯಾಗೆ 7 ಮಂದಿ ಬಲಿ
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಜ್ವರಗಳ ಸರಣಿ ಆರಂಭವಾಗಿದ್ದು, ಅತ್ತ ಕಲಬುರ್ಗಿಯಲ್ಲಿ ಡಿಫ್ಕೀರಿಯಾಗೆ (ಗಂಟಲಮಾರಿ) 7 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗುಲ್ಬರ್ಗಾ ವೈದ್ಯಕೀಯ ಕಾಲೇಜಿನ 21ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಡಿಫ್ತೀರಿಯಾ ಸೋಂಕು!
ಗುಲ್ಬರ್ಗಾ ಇನ್'ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ವೈದ್ಯಕೀಯ ಕಾಲೇಜಿನ 21ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆಗಳು ವ್ಯಕ್ತವಾಗಿದೆ.

