ಕ್ರಿಕೆಟ್ಬೌಲರ್ನಿಂದ ಬ್ಯಾಟರ್ ಆಗಿ ಬದಲಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ; 'ತಪ್ಪು' ಒಪ್ಪಿಕೊಂಡ ಬಾಲ್ಯದ ಕೋಚ್!
ಬೌಲರ್ ಆಗಿದ್ದ ರೋಹಿತ್ ಶರ್ಮಾ ಬ್ಯಾಟರ್ ಆದ ಬಳಿಕ ನಡೆದಿದ್ದೆಲ್ಲ ದಾಖಲೆ. ರೋಹಿತ್ ಈಗ ODIಗಳಲ್ಲಿ 11,168 ರನ್ಗಳು ಮತ್ತು T20Iಗಳಲ್ಲಿ 4,231 ರನ್ಗಳನ್ನು ಗಳಿಸಿದ್ದಾರೆ.