ಸಿನಿಮಾ ಸುದ್ದಿಶೀರ್ಷಿಕೆಯಿಂದಲೇ ಗಮನ ಸೆಳೆದ ಕರಾವಳಿ ಸಂಸ್ಕೃತಿಯ 'ದಿಂಸೋಲ್'; ನಾಗೇಂದ್ರ ಗಾಣಿಗ ಆ್ಯಕ್ಷನ್ ಕಟ್
ಶಿವಾನಿ ರೈ ನಾಯಕಿಯಾಗಿದ್ದು, ರಥಾಕಿರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿ ಈ ಹಿಂದೆ ಅಭಿರಾಮಚಂದ್ರ ಚಿತ್ರದಲ್ಲಿ ನಟಿಸಿದ್ದರು ಮತ್ತು ಇದೀಗ ಎರಡನೇ ಬಾರಿಗೆ ಮತ್ತೆ ಒಂದಾಗಿದ್ದಾರೆ.