Dilmaar

ದಿಲ್ ಮಾರ್ ಕನ್ನಡ ಚಿತ್ರದ ಟ್ರೈಲರ್

ದಿಲ್ ಮಾರ್ ಚಿತ್ರದ ಟೀಸರ್
ನಟ ರಾಮ್ ಅಭಿನಯದ ದಿಲ್ ಮಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂ. ಚಂದ್ರಮೌಳಿ ನಿರ್ದೇಶಿಸಿದ್ದಾರೆ.

ದಿಲ್ಮಾರ್ ಚಿತ್ರತಂಡ ಸೇರಿಕೊಂಡ ಆದಿತಿ ಪ್ರಭುದೇವ
ಕೆಜಿಎಫ್ ಮತ್ತು ರಾಬರ್ಟ್ ಚಿತ್ರಗಳ ಸಂಭಾಷಣೆಗಾರ ಎಂ ಚಂದ್ರಮೌಳಿ ಅವರು ಇದೀಗ ನಿರ್ದೇಶನಕ್ಕೆ ಕೈಹಾಕಿದ್ದಾರೆ. ದಿಲ್ಮಾರ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಆದಿತಿ ಪ್ರಭುದೇವ ಎಂಟ್ರಿಕೊಟ್ಟಿದ್ದಾರೆ.

