ದೇಶಕಾಶ್ಮೀರಿಗಳ ಪ್ರೀತಿಯ 'ಮೊಘಲ್-ಎ-ಅಜಮ್' ಇನ್ನಿಲ್ಲ: ನೆಚ್ಚಿನ ನಟನ ಅಗಲಿಕೆಗೆ ಕಣ್ಣೀರಿಟ್ಟ ಕಣಿವೆ ರಾಜ್ಯ!
ಕಾಶ್ಮೀರಿಗಳ 'ಮೊಘಲ್-ಎ-ಅಜಮ್' (ಶ್ರೇಷ್ಠ ಮೊಘಲ್) ಇನ್ನಿಲ. ಬೇರೆಲ್ಲಾ ನಟ ನಟಿಯರಿಗಿಂತ ಕಾಶ್ಮೀರದ ಜನರಿಂದ ತುಂಬಾ ಉತ್ಸಾಹ, ಭಾವನಾತ್ಮಕವಾಗಿ ಮತ್ತು ವೈಯಕ್ತಿಕವಾಗಿ ಪ್ರೀತಿಸಲ್ಪಟ್ಟಿದ್ದ ನಟ ದಿಲೀಪ್ ಕುಮಾರ್. ಅವರಿಗಿಂತ ಕಾಶ್ಮೀರಿಗಳಿಗೆ ತೀರಾ ಹತ್ತಿರವಾಗಿದ್ದ ನಟರು, ನಿರ್ದೇಶಕರು ಬೇರೊಬ್ಬರಿರಲಿಲ್ಲ.