ಆನ್ಲೈನ್ ಲಸಿಕೆ ನಿರ್ವಹಣೆಯ ಪೋರ್ಟಲ್ ನಲ್ಲಿ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ (UIP) ಅಡಿಯಲ್ಲಿ ಎಲ್ಲಾ ಗರ್ಭಿಣಿಯರು ಮತ್ತು ಮಕ್ಕಳ ಪ್ರತಿ ಲಸಿಕೆಯ ಮಾಹಿತಿ ಇರುತ್ತದೆ.