Digital Platforms

ಡಿಜಿಟಲ್ ವೇದಿಕೆಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಭಾಷಣ ತಡೆಗೆ ಹೊಸ ವಿಧೇಯಕ: ಮೂರು ವರ್ಷ ಜೈಲು ಶಿಕ್ಷೆ!
ದ್ವೇಷದ ಭಾಷಣ ಫೋಸ್ಟ್ ಮಾಡಲು ಹಣಕಾಸಿನ ಬೆಂಬಲ ಒದಗಿಸುವವರು, ಅಂತಹ ವೇದಿಕೆಗಳಿಗೆ ಸಹಾಯ ಮಾಡುವ ವ್ಯಕ್ತಿಗಳು ಕೂಡಾ ಪ್ರಾಥಮಿಕ ಅಪರಾಧಿಗಳಂತೆಯೇ ದಂಡವನ್ನು ಎದುರಿಸಬಹುದು.

ಆರ್ ಎಸ್ ಎಸ್ ಸೇರಲು ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ ಯುವ ಜನರ ಆಸಕ್ತಿ: 7 ಲಕ್ಷಕ್ಕೂ ಹೆಚ್ಚು ಮನವಿ ಸ್ವೀಕಾರ
ಪ್ರತಿಪಕ್ಷಗಳ ಎಲ್ಲಾ ಟೀಕೆಗಳ ನಡುವೆ, ಕಳೆದ 5 ವರ್ಷಗಳಿಂದ ವಿಶೇಷವಾಗಿ ಯುವಜನರಲ್ಲಿ ಆರ್ಎಸ್ಎಸ್ ಸೇರುವ ಕ್ರೇಜ್ ಹೆಚ್ಚಾಗಿದೆ. ಆರ್ಎಸ್ಎಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಕ ಎಂದು ಪರಿಗಣಿಸಲಾಗಿದೆ

