ರಾಜ್ಯಗ್ರಾಮೀಣ ಭಾಗದ ಎನ್ ಜಿಒಗಳಿಗೆ ಉಚಿತ ಡಿಜಿಟಲ್ ಟಚ್ ನೀಡಲಿದೆ 1 ಎನ್ ಜಿಒ ಸ್ಟಾರ್ಟ್ ಅಪ್!
ಗ್ರಾಮೀಣ ಭಾಗದ ಎನ್ ಜಿಒಗಳು ಸೂಕ್ತ ಫಲಾನುಭವಿಗಳನ್ನು ತಲುಪುವುದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ 1 ಎನ್ ಜಿಒ ಎಂಬ ಸಾಮಾಜಿಕ ಪರಿಣಾಮ ಉಂಟುಮಾಡಬಲ್ಲ ಸ್ಟಾರ್ಟ್ ಅಪ್ ಎನ್ ಜಿಒಗಳ ನೆರವಿಗೆ ಧಾವಿಸಿದೆ.