ವಾಣಿಜ್ಯಎಚ್ಡಿಎಫ್ಸಿ ಬ್ಯಾಂಕ್ ಡಿಜಿಟಲ್ ಚಟುವಟಿಕೆ, ಕ್ರೆಡಿಟ್ ಕಾರ್ಡ್ ವಿತರಣೆಗೆ ಆರ್ಬಿಐ ಬ್ರೇಕ್!
ಕಳೆದ ಎರಡು ವರ್ಷಗಳಲ್ಲಿ ಆನ್ಲೈನ್ ಸೇವೆಗಳಲ್ಲಿ ಆಗಾಗ್ಗೆ ಅಡೆತಡೆ ಎದುರಿಸಿದ ನಂತರ ಯೋಜಿತ ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ವಿತರಣೆಯನ್ನೂ ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್ಡಿಎಫ್ಸಿ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶಿಸಿದೆ