ದೇಶಡಿಜಿಟಲ್ ಇಂಡಿಯಾ ಮಸೂದೆ: ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿ ವರೆಗೂ ದಂಡ ಹಾಕಲು ಪ್ರಸ್ತಾವನೆ!
ಡಿಜಿಟಲ್ ಇಂಡಿಯಾ ಮಸೂದೆಯ ನಿಬಂಧನೆಗಳ ಕೆಲವು ಅಂಶಗಳು ಬಹಿರಂಗಗೊಂಡಿದ್ದು, ಸರ್ಕಾರ, ಜಾರಿಯಾಗಲಿರುವ ಈ ಕಾಯ್ದೆಯಡಿ ನಿಯಮಗಳ ಉಲ್ಲಂಘನೆಗೆ 500 ಕೋಟಿ ರೂಪಾಯಿವರೆಗೂ ದಂಡ ವಿಧಿಸುವ ಪ್ರಸ್ತಾವನೆ ಹೊಂದಿದೆ.