ರಾಜಕೀಯಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಡಿಕೆ ಶಿವಕುಮಾರ್ 'ಡಿಜಿಟಲ್ ಗೇಮ್ ಪ್ಲಾನ್'!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸಾಮೂಹಿಕ ಡಿಜಿಟಲ್ ಪ್ರಮಾಣವಚನ ಸಮಾರಂಭದ "ಭಾರಿ ಯಶಸ್ಸಿನ" ನಂತರ, ಡಿ ಕೆ ಶಿವಕುಮಾರ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ.