ದೇಶಫೋನ್, ವಿಡಿಯೋ ಕಾಲ್ ಮೂಲಕ ಡಿಜಿಟಲ್ ಅರೆಸ್ಟ್ ನಾಟಕ; ₹30,000 ಕೋಟಿ ಸೈಬರ್ ವಂಚನೆ ಜಾಲ ಭೇದಿಸಿದ ED
ದೇಶವನ್ನೇ ಬೆಚ್ಚಿಬೀಳಿಸಿದ ಬೃಹತ್ ಸೈಬರ್ ವಂಚನೆ: ₹30,000 ಕೋಟಿ ಸೈಬರ್ ವಂಚನೆ ಜಾಲ ಭೇದಿಸಿದ ಜಾರಿ ನಿರ್ದೇಶನಾಲಯ; ಗೋವಾ ಕೇಸ್ ಬೆನ್ನತ್ತಿ ಮಹಾ ಜಾಲ ಬಯಲು, 2 ಬಂಧನ, 20 ರಾಜ್ಯಗಳಲ್ಲಿ 150ಕ್ಕೂ ಹೆಚ್ಚು FIR. ಆ ಕುರಿತ ವರದಿ ಇಲ್ಲಿದೆ: