digital arrest case

ಡಿಜಿಟಲ್ ಅರೆಸ್ಟ್ ಪ್ರಕರಣ: 12 ಕಡೆ ಸಿಬಿಐ ದಾಳಿ, ನಾಲ್ವರು ಸೈಬರ್ ಕಿಂಗ್ಪಿನ್ಗಳ ಬಂಧನ
ವಿವಿಧ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ, ಹಲವು ಜನರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಹಣ ಸುಲಿಗೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಜಿಟಲ್ ಬಂಧನ: ಸೈಬರ್ ವಂಚಕರಿಂದ ವೃದ್ಧೆಗೆ 1.25 ಕೋಟಿ ರೂ ವಂಚನೆ
ಅಪರಿಚಿತ ಮಹಿಳೆಯಿಂದ ವೃದ್ಧೆಗೆ ಕರೆ ಬಂದಿದ್ದು, ಆಕೆ ತನ್ನನ್ನು ತಾನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಕಾರ್ಯನಿರ್ವಾಹಕಿ ಎಂದು ಪರಿಚಯಿಸಿಕೊಂಡಿದ್ದಾಳೆ.

