ವಾಣಿಜ್ಯಇನ್ಮುಂದೆ ಮನೆ ಹುಡುಕೋ ಕಿರಿಕಿರಿ ಇಲ್ಲ: ಅಂಚೆ ಇಲಾಖೆಯ ಡಿಜಿಪಿನ್ ಇದ್ರೆ ಸಾಕು! ಅದನ್ನ ಪಡೆಯೋದು ಹೇಗೆ ಗೊತ್ತಾ?
ದೇಶದ ವಿಳಾಸ ವ್ಯವಸ್ಥೆಯಲ್ಲಿ ಮಹತ್ತರ ಕ್ರಾಂತಿ ತಂದ ಇಂಡಿಯಾ ಪೋಸ್ಟ್! ಹತ್ತು ಅಂಕಿಯ ಡಿಜಿಪಿನ್ ಕೋಡ್ ಜಾರಿ: ಇನ್ಮುಂದೆ ಉದ್ದನೆಯ ವಿಳಾಸ ಬೇಡ ಕೇವಲ ಹತ್ತು ಅಂಕಿಯ ಡಿಜಿಪಿನ್ ಕೋಡ್ ಇದ್ದರೆ ಸಾಕು, ನಿಖರವಾಗಿ ಸಿಗಲಿದೆ ನಿಮ್ಮ ಮನೆ.