ರಾಜ್ಯಸಾವಿರಾರು ಜನರಿಗೆ ವರದಾನವಾದ ಇ-ಗ್ರಂಥಾಲಯ: ಇತರೆ ನಗರಗಳ ಗಮನ ಸೆಳೆಯುತ್ತಿರುವ ತುಮಕೂರಿನ 'ಡಿಜಿಟಲ್ ಲೈಬ್ರರಿ'
ಕೋವಿಡ್ ಲಾಕ್ಡೌನ್ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗ ತೋರಿದ್ದ ತುಮಕೂರಿನ ಇ-ಗ್ರಂಥಾಲಯ ಇದೀಗ ಹಲವು ನಗರಗಳ ಗಮನವನ್ನು ಸೆಳೆಯುತ್ತಿದೆ.