Digant

ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಹೊಸ ಹಾಡು ಬಿಡುಗಡೆ
ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಜ್ಜಾಗುತ್ತಿರುವ ಬ್ಯಾಚುಲರ್ ಪಾರ್ಟಿಯ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷಕ್ಕೆ ಇದೀಗ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ದಿಗಂತ್- ತರುಣ್ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾ 'ಟ್ರಿಣ್ ಟ್ರಿಣ್ ಟ್ರಿಣ್'ಗೆ ಕೋಮಿಕಾ ಆಂಚಲ್ ನಾಯಕಿ
ಎಂಜಿನಿಯರಿಂಗ್ ಪದವೀಧರೆಯಾಗಿರುವ ಕೋಮಿಕಾ ಈಗಾಗಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

ಮದುವೆ ಸಂಭ್ರಮದಲ್ಲಿ ದಿಗಂತ್-ಐಂದ್ರಿತಾ ರೊಮ್ಯಾನ್ಸ್, ಸಖತ್ ವಿಡಿಯೋ!
ಸ್ಯಾಂಡಲ್ವುಡ್ ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನಸಾರೆ ಜೋಡಿ ಐಂದ್ರಿತಾ ರೈ ಹಾಗೂ ದಿಗಂತ್ ವಿವಾಹವಾಗುತ್ತಿದ್ದಾರೆ...

ಐಂದ್ರಿತಾ ರೇ-ದಿಗಂತ್‌ಗೆ ಅರಿಶಿಣ ಶಾಸ್ತ್ರ; ನಂದಿಬೆಟ್ಟದ ಬಳಿ ವಿವಾಹ
ಮತ್ತೊಂದು ತಾರಾ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ಸಾಕ್ಷಿಯಾಗುತ್ತಿದೆ. ಐಂದಿತ್ರಾ ರೇ ಹಾಗೂ ದಿಗಂತ್ ಇಂದು ಮದುವೆ ಆಗುತ್ತಿದ್ದಾರೆ.

ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕ್ಕೆ 'ಯಾವತ್ತು ಹೋಗ್ಬಾರ್ದು ರ್ರೀ'
ಕೆಲಸವಿಲ್ಲದ ಸೋಮಾರಿ ಯುವಕನ ಉಡಾಫೆ ಪಾತ್ರಗಳಲ್ಲಿ ಕನ್ನಡ ಪ್ರೇಕ್ಷಕನ ಮನದಲ್ಲಿ ಮನೆಮಾಡಿರುವ ದೂದ್ ಪೇಡ ದಿಗಂತ್ ಅವರ ೨೫ ನೇ ಚಿತ್ರವಾಗಿ 'ಶಾರ್ಪ್ ಶೂಟರ್'

ಬಹು ತಾರಾಗಣದ 'ಚೌಕ'; ಆಕ್ಷನ್ ಕಟ್ ಹೇಳಲು ತರುಣ್ ಸುಧೀರ್ ಸಿದ್ಧತೆ
'ವಿಕ್ಟರಿ', 'ಅಧ್ಯಕ್ಷ' ಮತ್ತು ಇತ್ತೀಚಿನ 'ರನ್ನ' ನಿರ್ದೇಶಿಸಿದ ಅಣ್ಣ ನಂದ ಕಿಶೋರ್ ನೆರಳಿನಲ್ಲಿ ಬೆಳೆದು ಬಂದಿರುವ ತರುಣ್ ಸುಧೀರ್ ಈಗ ತಮ್ಮದೇ ನಿರ್ದೇಶನದ ಚಿತ್ರಕ್ಕೆ

ಹಿಟ್ ವಿಕೆಟ್ ಮೂಲಕ ಅಪೂರ್ವ ಬೆಳ್ಳಿತೆರೆಗೆ ಪಾದಾರ್ಪಣೆ
ಸಂದೀಪ್ ಗೌಡ ನಿರ್ದೇಶನದ, ದಿಂಗತ್ ಮುಖ್ಯಪಾತ್ರದಲ್ಲಿರುವ ಹಿಟ್ ವಿಕೆಟ್ ಚಲನಚಿತ್ರದ ಮೂಲಕ ೧೯ ವರ್ಷದ ಚೆಲುವೆ ಅಪೂರ್ವ ರೈ

ಇದೇ ತಿಂಗಳಲ್ಲಿ `ಹಿಟ್ ವಿಕೆಟ್' ಆರಂಭ
ಮೂರು ವರ್ಷಗಳ ಹಿಂದೆ `ಬಿಸಿಲೆ’ ಎನ್ನುವ ಚಿತ್ರವೊಂದು ಬಂದಿತ್ತು ನಿಮಗೆ ನೆನಪಿರಬಹುದು. ದಿಗಂತ್ ನಾಯಕನಾಗಿ ನಟಿಸಿದ್ದ ಚಿತ್ರವನ್ನು ಯುವ ನಿರ್ದೇಶಕ...

