ದೇಶಗುಜರಾತ್: ಇನ್ಸ್ಟಾಗ್ರಾಮ್ಗಾಗಿ ರೈಲಿನ ಮೇಲೆ ವೀಡಿಯೊ ಶೂಟ್ ಮಾಡಲು ಹೋಗಿ ಪ್ರಾಣ ಕಳೆದಕೊಂಡ ಬಾಲಕ
ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ಗಾಗಿ ವಿಡಿಯೋ ರೆಕಾರ್ಡ್ ಮಾಡಲು ರೈಲಿನ ವ್ಯಾಗನ್ಗೆ ಹತ್ತಿದ ಶಾಲಾ ಬಾಲಕನೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ...