ವಿದೇಶಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ ಇನ್ನೂ ನಾಲ್ವರಿಗೆ ಮಾರಕ ಕೊರೋನಾ ಸೋಂಕು ದೃಢ: ರಾಯಭಾರ ಕಚೇರಿ
ಜಪಾನ್ ಕರಾವಳಿಯಲ್ಲಿ ನಿರ್ಬಂಧಿಸಲ್ಪಟ್ಟಿರುವ ಕ್ರೂಸ್ ಹಡಗಿನಲ್ಲಿರುವ ಇನ್ನೂ ನಾಲ್ವರು ಭಾರತೀಯ ಸಿಬ್ಬಂದಿಗಳಿಗೆ ಮಾರಕ ಕೊರೋನಾವೈರಸ್ ಇರುವುದು ಸಾಬೀತಾಗಿದೆ. ಅವರುಗಳಿಗೆ ನಡೆಸಲಾಗಿದ್ದ ವೈದ್ಯಕೀಯ ಪರೀಕ್ಷೆಗಳಲ್ಲಿ ಕೊರೋನಾವೈರಸ್ ಪಾಸಿಟಿವ್ ಎಂದು ವರದಿ ಬಂದಿದೆ. ಇದರೊಡನೆ ಹಡಗಿನಲ್ಲಿ ವೈರಸ್ ಸೋಂಕಿಗೆ ಒಳಗಾದ ಒಟ್ಟು ಭಾರತೀಯರ ಸಂಖ್ಯೆ 12 ತಲುಪಿದೆ ಎಂದು ಭಾರತೀಯ ರಾಯ