Dialogue Writer

ಮಾಸ್-ಕ್ಲಾಸ್ 2 ಕೆಟಗರಿಯ ಸಿನಿಮಾಗಳಲ್ಲೂ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲು: ಸಂಭಾಷಣೆ ಬರಹಗಾರ ಮಾಸ್ತಿ
ಪ್ರತಿ ಚಿತ್ರದಿಂದ ಕಲಿಯುವ ಮತ್ತು ತನ್ನ ಸುತ್ತಲಿನವರಿಗೆ ಕಲಿಸುವ ವಿಶಿಷ್ಟ ಸಾಮರ್ಥ್ಯ ಅವರಲ್ಲಿದೆ. ಸಂಭಾಷಣೆಗಳು ಸಹಜ ಮತ್ತು ವಾಸ್ತವಿಕವಾಗಿವೆ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ಅವರ ಪ್ರತಿಭೆ ಅಡಗಿದೆ.

ಸ್ಯಾಂಡಲ್ ವುಡ್ ನ ಯುವ ಸಂಭಾಷಣೆಕಾರ ಗುರು ಕಶ್ಯಪ್ ನಿಧನ; ಕಲಾವಿದರ ಕಂಬನಿ
ಸ್ಯಾಂಡಲ್ ವುಡ್ ನ ಮತ್ತೊಬ್ಬ ಜನಪ್ರಿಯ ಸಂಭಾಷಣೆ ಬರಹಗಾರ ಗುರು ಕಶ್ಯಪ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಕಳೆದ ರಾತ್ರಿ ಗುರು ಕಶ್ಯಪ್ ಮೃತಪಟ್ಟಿದ್ದಾರೆ.

ಪ್ರಶಸ್ತಿ ಹಂಚಿಕೊಳ್ಳಲು ಗೆಳೆಯರು ರೆಡಿ!
ಮೈನಾ ಸಂಭಾಷಣೆ ಪ್ರಶಸ್ತಿ ಕಿತ್ತಾಟ, ಹೊಂದಾಣಿಕೆ ಮೂಲಕ ಇತ್ಯರ್ಥ

