ರಾಜ್ಯಸಿನಿಮಾ ಕಲಾವಿದರಿಗೆ ತಪ್ಪು ವರದಿ: ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ದಂಡ ವಿಧಿಸಿದ ಗ್ರಾಹಕ ಆಯೋಗ
ಸಿನಿಮಾ ಕಲಾವಿದರೊಬ್ಬರಿಗೆ ತಪ್ಪಾದ ಆರೋಗ್ಯ ವರದಿ ನೀಡಿದ್ದಕ್ಕಾಗಿ, ಐಕಾನ್ ಡಾಯಾಗ್ನೋಸ್ಟಿಕ್ಸ್ ಕೇಂದ್ರ ಹಾಗೂ ಅದರ ರೇಡಿಯಾಲಜಿಸ್ಟ್ ಡಾ.ರಾಜ್ ಕಮಲ್ ಗೆ ಬೆಂಗಳೂರು ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಂಡ ವಿಧಿಸಿದೆ.