ರಾಜ್ಯಗರ್ಭಿಣಿಯರ ಮಧುಮೇಹ ಪರೀಕ್ಷೆಯಿಂದ ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡಬಹುದು: ಡಾ ರಾಜ್ಕುಮಾರ್ ಎನ್
ಕರ್ನಾಟಕದ ನಾಗರಿಕರಿಗೆ ಗುಣಮಟ್ಟದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರವು, ಇದೀಗ ಮಧುಮೇಹದತ್ತ ಗಮನಹರಿಸಿದ್ದು, ಮುಂಬರುವ ವರ್ಷದಲ್ಲಿ ಗರ್ಭಿಣಿಯರಿಗೆ ಮಧುಮೇಹ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.