ದೇಶಶಾಲೆ-ಕಾಲೇಜು ಗೇಟ್ ಬಳಿ ಹಿಜಾಬ್ ತೆಗೆಯಬೇಕೆಂದು ಹೇಳುವುದು ಹೆಣ್ಣಿನ ಖಾಸಗಿತನ ಮತ್ತು ಘನತೆಯ ಮೇಲಿನ ಆಕ್ರಮಣ: ನ್ಯಾಯಮೂರ್ತಿ ಧುಲಿಯಾ
ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯ ಗೇಟ್ನಲ್ಲಿ ಹಿಜಾಬ್ ಅನ್ನು ತೆಗೆದು ಒಳಗೆ ಹೋಗಬೇಕೆನ್ನುವುದು ಆಕೆಯ ಗೌಪ್ಯತೆ ಮತ್ತು ಘನತೆಯ ಮೇಲಿನ ಆಕ್ರಮಣವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಗುರುವಾರ ಹೇಳಿದ್ದಾರೆ.