ಕ್ರೀಡೆಈಜು: ಏಷ್ಯನ್ ಗೇಮ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಧಿನಿಧಿ ದೇಸಿಂಗು!
ಕರ್ನಾಟಕದ ಕ್ರೀಡಾಪಡು ಧಿನಿಧಿ ದೇಸಿಂಗು ಏಷ್ಯನ್ ಗೇಮ್ಸ್ನ ಭಾರತದ ಈಜು ತಂಡದ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಏಷ್ಯನ್ ಗೇಮ್ಸ್ ಗೂ ಮೊದಲು, ದೇಸಿಂಗು 39ನೇ ಸಬ್-ಜೂನಿಯರ್ ಮತ್ತು 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ 2023ರಲ್ಲಿ ಮೂರು ಹೊಸ ದಾಖಲೆಗಳೊಂದಿಗೆ ಇತಿಹಾಸವನ್ನು ಬರೆದಿದ್ದಾರೆ.