Dheeren R Rajkumar

ಸತ್ಯ ಪ್ರಕಾಶ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ದೊಡ್ಮನೆ ಕುಡಿ ಧೀರೇನ್ ಆರ್ ರಾಜ್‌ಕುಮಾರ್!
ಸಿನಿಮಾ ಸುದ್ದಿ

ಸತ್ಯ ಪ್ರಕಾಶ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್‌ನಲ್ಲಿ ದೊಡ್ಮನೆ ಕುಡಿ ಧೀರೇನ್ ಆರ್ ರಾಜ್‌ಕುಮಾರ್!

ಆರ್‌ವಿ ಮಲ್ಟಿ ಸಿನೆಸ್ ಕ್ರಿಯೇಟರ್ಸ್ ನಿರ್ಮಿಸಿರುವ ಈ ಚಿತ್ರವು ಸತ್ಯ ಪ್ರಕಾಶ್ ಅವರ ಸಾಮಾನ್ಯ ಸೂತ್ರಬದ್ಧ ನಿರೂಪಣೆಗಳಿಗಿಂತ ಭಿನ್ನವಾಗಿದ್ದು, ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರವಾಗಿದೆ.

ಕೆಆರ್‌ಜಿ ಸ್ಟುಡಿಯೋಸ್‌ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯ
ಸಿನಿಮಾ ಸುದ್ದಿ

ಕೆಆರ್‌ಜಿ ಸ್ಟುಡಿಯೋಸ್‌ ಮುಂದಿನ ಚಿತ್ರದಲ್ಲಿ ದೊಡ್ಮನೆ ಕುಡಿ; ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯ

ಕೆಆರ್‌ಜಿ ಸ್ಟುಡಿಯೋಸ್ ತಮ್ಮ ಮುಂದಿನ ಚಿತ್ರಕ್ಕಾಗಿ ದೊಡ್ಮನೆ ಕುಡಿ ಧೀರೆನ್ ರಾಮ್‌ಕುಮಾರ್ ಅವರನ್ನು ಕರೆತಂದಿದ್ದು, ಧೀರೆನ್ ಆರ್ ರಾಜ್‌ಕುಮಾರ್ ಆಗಿ ಮರು ಪರಿಚಯಿಸಲು ಸಿದ್ಧವಾಗಿದೆ. ಧಿರೇನ್ ಅವರು ದಿವಂಗತ ನಟ ರಾಜ್‌ಕುಮಾರ್ ಅವರ ಮಗಳಾದ ಪೂರ್ಣಿಮಾ ಮತ್ತು ನಟ ರಾಮ್‌ಕುಮಾರ್ ಅವರ ಮಗ.