ಕ್ರಿಕೆಟ್'ಎಲ್ಲರೂ ಕಿರುಚುತ್ತಿದ್ದರು... ತುಂಬಾ ಭಯವಾಗಿತ್ತು': IPL ಪಂದ್ಯ ಸ್ಥಗಿತದ ವೇಳೆ ಕರಾಳ ಅನುಭವ ಬಿಚ್ಚಿಟ್ಟ Cheerleader
ನಿನ್ನೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ.