ಬಾಲಿವುಡ್ನಮ್ಮಲ್ಲಿ ನಾಲೈದು ಧರ್ಮಗಳಿವೆ, ಅವುಗಳಿಗೂ ಸೆನ್ಸಾರ್ ಮಂಡಳಿ ಇರಬೇಕು: ಪಠಾಣ್ ವಿವಾದ ಕುರಿತು ಜಾವೇದ್ ಅಖ್ತರ್
ಶಾರೂಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡಿನಲ್ಲಿ ಬಳಸಲಾದ ಶಾಟ್ ಗಳಲ್ಲಿ ಬದಲಾವಣೆ ಮಾಡುವಂತೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ- ಸಿಬಿಎಫ್ ಸಿ ನಿರ್ಮಾಪಕರಿಗೆ ಕೇಳಿದೆ