ರಾಜ್ಯಧರ್ಮರಾಯ ದೇವಸ್ಥಾನ: ಮುಜರಾಯಿ ಅಧಿಕಾರಿಗಳ ವಿರುದ್ಧ ಚಿನ್ನ ಕಳವು, ಕಮಿಷನ್ ಬೇಡಿಕೆ ಆರೋಪ
ಧರ್ಮರಾಯ ದೇವಸ್ಥಾನ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ಸತೀಶ್ ಅವರು, ಕಾರ್ಯನಿರ್ವಹಣಾಧಿಕಾರಿ (EO) ನಾಗರಾಜ್ ಅವರು ದೇವಸ್ಥಾನದಿಂದ 122 ಗ್ರಾಂ ತೂಕದ ಚಿನ್ನದ ಹಾರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.